March 21, 2026

ಜಾರ್ಖಂಡ್‌ನಲ್ಲಿ ಪ್ರಯಾಣಿಕರಿಗೆ ರೈಲು ಢಿಕ್ಕಿ: ಹಲವು ಮಂದಿ ಮೃತ್ಯು, ಅನೇಕರ ಸ್ಥಿತಿ ಗಂಭೀರ

0
IMG-20240228-WA0048.jpg

ಜಮ್ತಾರಾ: ಬುಧವಾರ ಸಂಜೆ ಜಾರ್ಖಂಡ್‌ನ ಜಮ್ತಾರಾ ಜಿಲ್ಲೆಯಲ್ಲಿ ರೈಲಿಗೆ ಸಿಲುಕಿ ಹಲವಾರು ಮಂದಿ ಸಾವನ್ನಪ್ಪಿ, ಅನೇಕ ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ವೈದ್ಯಕೀಯ ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಮ್ತಾರಾ ಉಪ ಆಯುಕ್ತರು ತಿಳಿಸಿದ್ದಾರೆ.

ಇನ್ನು ಪೂರ್ವ ರೈಲ್ವೆಯ ಸಿಪಿಆರ್‌ಒ ಕೌಶಿಕ್ ಮಿತ್ರಾ ಮಾತನಾಡಿ, ಈ ಸಮಸ್ಯೆಯ ಬಗ್ಗೆ ವಿಚಾರಣೆ ನಡೆಸಲು ಮೂರು ಸದಸ್ಯರ JAG ಸಮಿತಿಯನ್ನು ರಚಿಸಲಾಗಿದೆ. ಸಾವಿನ ನಿಖರ ಸಂಖ್ಯೆಯನ್ನು ಇನ್ನೂ ದೃಢೀಕರಿಸದಿದ್ದರೂ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!