ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಕ್ಕುಡ ದರ್ಬೆ ವತಿಯಿಂದ ಶ್ರಮದಾನ
ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಕ್ಕುಡ ದರ್ಬೆ ವಿಟ್ಲ ಪಟ್ಟಣ ಪಂಚಾಯತ್ ಬೂತ್ ಸಮಿತಿ ವತಿಯಿಂದ 8ನೇ ವಾರ್ಡ್ ನ ದರ್ಬೆ ಜನತಾ ಕಾಲೋನಿ ಹಾಗೂ ಕಾನತ್ತಡ್ಕ ಮಸೀದಿ ಬಳಿ ರಸ್ತೆ ಬದಿಯಲ್ಲಿ ತುಂಬಿಕೂಂಡಿದ್ದ ಪೊದೆಗಳನ್ನು ಮತ್ತು ಚರಂಡಿಗಳನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಲಾಯಿತು.




ಈ ಸಂದರ್ಭದಲ್ಲಿ ನಾಗರಿಕರು ಶ್ರಮದಾನ ನಿರತ ಯುವಕರಿಗೆ ಬಾಯಾರಿಕೆ ನೀಡಿ ಸಹಕರಿಸಿದರು ಹಾಗೂ ಊರಿನ ನಾಗರಿಕರ ಪ್ರಶಂಸೆಗೆ ಪಾತ್ರರಾದರು.





