September 19, 2024

ವಿಟ್ಲ: ಫೆ. 2ರಂದು ತಾಜುಲ್ ಉಲಮಾ ಸುನ್ನೀ ಸೆಂಟರ್ ಉದ್ಘಾಟನಾ ಕಾರ್ಯಕ್ರಮ ಹಾಗೂ ಅನುಸ್ಮರಣಾ ಸಂಗಮ

0

ವಿಟ್ಲ: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ಕೋಡಪದವು ಯುನಿಟ್ ಆಶ್ರಯದಲ್ಲಿ ತಾಜುಲ್ ಉಲಮಾ ಸುನ್ನೀ ಸೆಂಟರ್ ಉದ್ಘಾಟನಾ ಕಾರ್ಯಕ್ರಮ ಹಾಗೂ ಅನುಸ್ಮರಣಾ ಸಂಗಮ ಫೆ. 2 ಶುಕ್ರವಾರ ಸಂಜೆ ನಡೆಯಲಿದೆ.
ಅಸ್ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ತಂಙಳ್ ಕೂರತ್ ಉದ್ಘಾಟಿಸಲಿದ್ದಾರೆ. ಮಹಮ್ಮದ್ ರಫೀಕ್ ಸ ಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!