August 31, 2026

ವಿಟ್ಲ: ಪರ್ತಿಪ್ಪಾಡಿ ಜುಮಾ ಮಸೀದಿ: ಜೀಲಾನಿ ಕಾಂಪ್ಲೆಕ್ಸ್ ಉದ್ಘಾಟನೆ

0
IMG-20240126-WA0047.jpg


ವಿಟ್ಲ: ಪರ್ತಿಪ್ಪಾಡಿ ಖಿದ್‌ಮತ್ತುಲ್ ಇಸ್ಲಾಂ ಖುತ್‌ಬಿಯತ್ ಕಮಿಟಿ ಇದರ ೫೩ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ಧಾರ್ಮಿಕ ಮತ ಪ್ರವಚನ ಸಂದರ್ಭ ನೂತನವಾಗಿ ನಿರ್ಮಾಣಗೊಂಡ ಜೀಲಾನಿ ಕಾಂಪ್ಲೆಕ್ಸ್ ಉದ್ಘಾಟನೆ ಹಾಗೂ ದ್ಸಿಕ್ರ್ ದುಆ ಮಜ್ಲೀಸ್ ಶುಕ್ರವಾರ ನಡೆಯಿತು.
ಖಾಝಿ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ನೂತನ ಕಾಂಪ್ಲೆಕ್ಸ್ ಅನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಪರ್ತಿಪ್ಪಾಡಿ ಮುದರಿಸ್ ಜಿ ಮ್ ಅಬ್ದುಲ್ ರಹಿಮಾನ್ ಫೈಝಿ, ಹಕೀಮ್ ಫೈಝಿ ಕುಡ್ತಮುಗೇರು, ಉಮ್ಮರ್ ದಾರಿಮಿ, ಮೊಹಮ್ಮದ್ ಮುಸ್ಲಿಯಾರ್, ಹಕೀಮ್ ಮುಸ್ಲಿಯಾರ್, ಎ ಕೆ ಉಸ್ತಾದ್ ಹಸೈನಾರ್ ಮುಸ್ಲಿಯಾರ್ ವಿ ಪಿ, ಗೌರವ ಅಧ್ಯಕ್ಷ ಇಸ್ಮಾಯಿಲ್ ಕೆ ಪಿ, ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಕೀಮ್, ಪ್ರಧಾನ ಕಾರ್ಯದರ್ಶಿ ಹಾಜಿ ಆಹಮ್ಮದ್ ಕುಂಞ, ಉಪಾಧ್ಯಕ್ಷ ಲತೀಫ್, ಉಮ್ಮರ್ ಹಾಜಿ ಕೋಶಾಧಿಕಾರಿ ಎಸ್ ಮೊಹಮ್ಮದ್, ಕಾರ್ಯದರ್ಶಿಗಳಾದ ಇಸ್ಮಾಯಿಲ್ ಅರಫಾ ,ಕಲಂದರ್ ಪರ್ತಿಪ್ಪಾಡಿ ,ಕುತುಬಿಯತ್ ಕಮಿಟಿ ಅಧ್ಯಕ್ಷ ರಫೀಕ್ ಪರ್ತಿಪ್ಪಾಡಿ, ಕಾರ್ಯದರ್ಶಿ ಹನೀಫ್ ಅನ್ಸಾರಿ, ಕೋಶಾಧಿಕಾರಿ ಸುಲೈಮಾನ್, ಎಸ್ ಕೆ ಎಸ್ ಎಸ್ ಎಫ್ ಸಾಲೆತ್ತೂರು ಕ್ಲಸ್ಟರ್ ಅಧ್ಯಕ್ಸ ಮೊಹಮ್ಮದ್ ರಾಧುಕಟ್ಟೆ, ಅಶ್ರಫ್ ಮಾಸ್ಟರ್ ಪರ್ತಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
,,,,,,,,,,,

Leave a Reply

Your email address will not be published. Required fields are marked *

You may have missed

error: Content is protected !!