ಎಸ್.ಕೆ,ಎಸ್ಸೆಸ್ಸೆಫ್ ಸಾಲೆತ್ತೂರು ಕ್ಲಸ್ಟರ್; ಅಧ್ಯಕ್ಷರಾಗಿ ಎ. ಮಹಮ್ಮದ್ ರಾಧುಕಟ್ಟೆ.
ವಿಟ್ಲ: ಎಸ್ ಕೆ.ಎಸ್ಸೆಸ್ಸೆಫ್ ಸಾಲೆತ್ತೂರು ಕ್ಲಸ್ಟರ್ ನ ಅಧ್ಯಕ್ಷರಾಗಿ ಎ. ಮಹಮ್ಮದ್ ( ಮಾಮು ) ರಾಧುಕಟ್ಟೆ ಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಹಕೀಂ ಮುಸ್ಲಿಯಾರ್ ಪರ್ತಿಪ್ಪಾಡಿ, ಇಸ್ಮಾಯಿಲ್ ನಾಟೆಕಲ್,ಶರೀಫ್ ತಾಳಿತ್ತನೂಜಿ,
ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಅರ್ಶದಿ ಸಾಲೆತ್ತೂರು, ಕಾರ್ಯದರ್ಶಿಯಾಗಿ ಶಫೀಕ್ ರಹ್ಮಾನ್ ಕಟ್ಟತ್ತಿಲ ಜತೆ ಕಾರ್ಯದರ್ಶಿಗಳಾಗಿ ಅಬ್ದುರ್ರಹ್ಮಾನ್ ಸಾಲೆ,ಮುಸ್ತಫಾ ಅನ್ಸಾರಿ ಕುಡ್ತಮುಗೇರು,ಹನೀಫ್ ತಾಳಿತ್ತನೂಜಿ ,ಕೋಶಾಧಿಕಾರಿಯಾಗಿ ಸಯ್ಯದ್ ಹನೀಫ್ ಅನ್ಸಾರಿ ಕುಡ್ತಮುಗೇರು ಹಾಗೂ 22 ಮಂದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆರಿಸಲಾಯಿತು.






