March 29, 2026

ಲ್ಯಾಂಡಿಂಗ್‌ ವೇಳೆ ವಿಮಾನ ಅವಘಡ:
ರನ್‌ವೇನಲ್ಲೇ ಹೊತ್ತಿ ಉರಿದ 400 ಪ್ರಯಾಣಿಕರು ಇದ್ದ ವಿಮಾನ

0
IMG-20240102-WA0004.jpg

ಟೋಕಿಯೋ: ಟೋಕಿಯೋದ ಹನೇಡಾ ವಿಮಾನ ನಿಲ್ದಾಣದ ರನ್-ವೇ ನಲ್ಲಿ ಇಂದು ಪ್ರಯಾಣಿಕರಿದ್ದ ಜಪಾನ್‌ ಏರ್‌ಲೈನ್ಸ್‌ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ವಿಮಾನದಲ್ಲಿ ಎಲ್ಲಾ ಮಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

JAL 516 ನಂಬರಿನ ವಿಮಾನ ಹೊಕ್ಕೈಡೊದಿಂದ ಟೇಕಾಫ್‌ ಆಗಿತ್ತು. ಲ್ಯಾಂಡಿಂಗ್‌ ವೇಳೆ ಕೋಸ್ಟ್‌ ಗಾರ್ಡ್‌ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ನಡೆದಿದೆ. ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದಾಗಿ ಈ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಹಾಗೂ ಲ್ಯಾಂಡಿಂಗ್‌ ಸ್ಥಗಿತವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!