December 15, 2025

ಕಂಬಳಬೆಟ್ಟು ಬದ್ರಿಯಾ ವಿ.ಕೆ. ಅಬ್ದುಲ್ ಅಝೀಝ್ ನಿಧನ

0
image_editor_output_image-246746911-1703311310436

ವಿಟ್ಲ: ಕಂಬಳಬೆಟ್ಟು ನಿವಾಸಿಯಾಗಿರುವ ಪ್ರಸ್ತುತ ಮಂಗಳೂರಿನ ವೆಲೆನ್ಸಿಯಾ ನಿವಾಸಿ ವಿ.ಕೆ. ಅಬ್ದುಲ್ ಅಝೀಝ್(68) ಅನಾರೋಗ್ಯದಿಂದ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ‌.

Leave a Reply

Your email address will not be published. Required fields are marked *

error: Content is protected !!