March 19, 2026

ಕನ್ಯಾನ: ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಯೋಜನೆ ಅನುಷ್ಟಾನ

0
IMG-20231129-WA0001.jpg

ಕನ್ಯಾನ: ಕನ್ಯಾನ ಗ್ರಾಮ ಪಂಚಾಯತ್ ಬಹುಬೇಡಿಕೆಯ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಯೋಜನೆಯು ಕನ್ಯಾನ ಗ್ರಾಮದಲ್ಲಿ ಅನುಷ್ಟಾನಗೊಂಡಿದ್ದು. ಸದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ ಕುಟುಂಬಗಳ ಮನೆಯಿಂದ ಹಾಗೂ ವಾಣಿಜ್ಯ ಕಟ್ಟಡಗಳಿಂದ ಒಣ ಕಸವನ್ನು ವಿಲೇವಾರಿ ಯೋಜನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ರಮೇಶ್ ಪಂಜಾಜೆ ಉದ್ಘಾಟನೆ ಮಾಡಿದರು.

ಪಂಚಾಯತ್ ಸದಸ್ಯರಾದ ಶ್ರೀ ಗಣೇಶ ಭಟ್ ನೀರ್ಪಾಜೆ. ಸಂಜೀವಿನಿ ಸಂಘ ಮತ್ತು ಪಂಚಾಯತ್ ಒಡಂಬಡಿಕೆ ಯಿಂದ ಈ ಯೋಜನೆ ನಡೆಯಲಿದ್ದು ಎಂ .ಬಿ .ಕೆ ಮಮತಾ ಬಂಡಿತ್ತಡ್ಕ . ಎಲ್. ಸಿ. ಆರ್.ಪಿ.ಶ್ರೀಮತಿ ಹೇಮಲತಾ.ಸಂಜೀವಿನಿ ಘಟಕ ಸದಸ್ಯ ಶ್ರೀ ಮತಿ ಶಾರದಾ. ಘಟಕದ ಚಾಲಕರು ಶ್ರೀಮತಿ ದುರ್ಗಲಕ್ಷೀ. ಸಹಾಯಕಿ ಶ್ರೀಮತಿ ಮೋಹಿನಿ ಚೆನ್ನಯಮೂಲೆ ಮತ್ತು ಪಂಚಾಯತ್ ಸಿಬ್ಬಂದಿ ದಿಲೀಪ್ ಗೌಡ ಮತ್ತಿತರರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *

error: Content is protected !!