ಬೆಂಗಳೂರು ಕಂಬಳಕ್ಕೆ ತೆರೆ: ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು : ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆದ ತುಳುನಾಡ ಜಾನಪದ ಕ್ರೀಡೆಯಾದ ಐತಿಹಾಸಿಕ ಬೆಂಗಳೂರು ಕಂಬಳ ಸಮಾಪ್ತಿಗೊಂಡಿದೆ. ಕಂಬಳ ಕೂಟದಲ್ಲಿ ಒಟ್ಟು 159 ಜತೆ ಕೋಣಗಳು ಭಾಗವಹಿಸಿದ್ದು ಲಕ್ಷಾಂತರ ಮಂದಿ ಕಂಬಳ ವೀಕ್ಷಣೆ ಮಾಡಿದ್ದಾರೆ.
ಫಲಿತಾಂಶ: ಕನಹಲಗೆ
ಪ್ರಥಮ : ಬೋಳಂಬಳ್ಳಿ ಶ್ರೀ ರಾಮಚೈತ್ರ ಪರಮೇಶ್ವರ ಭಟ್ (ಓಡಿಸಿದವರು : ಗಣೇಶ್ ಎಲ್ಲೂರು, ಕಂದಾವರ)
ಹಗ್ಗ ಹಿರಿಯ
ಪ್ರಥಮ : ನಂದಳಿಕೆ ಶ್ರೀಕಾಂತ್ ಭಟ್ ಸಿ. (ಬಂಬ್ರಾಣಬೈಲು ವಂದಿತ್ ಶೆಟ್ಟಿ)
ದ್ವಿತೀಯ : ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ (ಭಟ್ಕಳ ಶಂಕರ)
ಹಗ್ಗ ಕಿರಿಯ
ಪ್ರಥಮ : ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ (ಕುಂದ ಜಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಕುಮಾರ್)
ದ್ವಿತೀಯ : ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ಎ. (ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್)
ಅಡ್ಡ ಹಲಗೆ
ಪ್ರಥಮ : ಎಸ್‌ಎಂಎಸ್ ಫ್ಯಾಮಿಲಿ ಬೆಂಗಳೂರು (ಭಟ್ಕಳ ಹರೀಶ್)
ದ್ವಿತೀಯ : ಬೋಳಾರ ತ್ರಿಶಾಲ್ ಕೆ. ಪೂಜಾರಿ (ಗಂಗಯ್ಯ ಪೂಜಾರಿ)
ನೇಗಿಲು ಹಿರಿಯ
ಪ್ರಥಮ : ಬಂಗಾಡಿ ಪರಂಬೈಲು ನಾರಾಯಣ ಮಲೆಕುಡಿಯ (ಸರಪಾಡಿ ಎರ್ಮಾಳ ಧನಂಜಯ)
ದ್ವಿತೀಯ : ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ (ಪಟ್ಟೆ ಗುರುಚರಣ್)
ನೇಗಿಲು ಕಿರಿಯ
ಪ್ರಥಮ : ಜೈ ತುಳುನಾಡು ಪುತ್ತೂರು ಬೋಲ್ಯಾಡಿ ಕಿಶೋರ್ ಭಂಡಾರಿ (ಕಕ್ಕೆಪದವು ಪೆರ್ನಾಲು ಕೃತಿಕ್ ಗೌಡ)
ದ್ವಿತೀಯ : ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ (ಬೈಂದೂರು ವಿವೇಕ್)