ಕನಸಿನ ಮನೆಯನ್ನು ನಿಮ್ಮದಾಗಿಸುವ ಸುವರ್ಣವಕಾಶ: ಎಂಜಿಆರ್ ಕಾರ್ಪೋರೇಶನ್ ಪ್ರಸ್ತುತಪಡಿಸುತ್ತಿದೆ ಸ್ಮಾರ್ಟ್ ಇಂಡಿಯಾ 0.1
ಜಾಹಿರಾತು: MGR ಕಾರ್ಪೋರೇಶನ್ ವಿಟ್ಲ ಪ್ರಸ್ತುತಪಡಿಸುತ್ತಿರುವ SMART INDIA 0.1 ಸೇವಿಂಗ್ ಪ್ಲಾನ್ ಮೂಲಕ ನಿಮ್ಮ ಕನಸಿನ ಮನೆಯನ್ನು ನಿಮ್ಮದಾಗಿಸುವ ಸುವರ್ಣವಕಾಶ ಇಲ್ಲಿದೆ.
ಕಂಪನಿ ವತಿಯಿಂದ ಸೇರಿದ ಪ್ರತಿಯೊಬ್ಬ ಸದಸ್ಯರಿಗೂ 1 ಲಕ್ಷ ಮೌಲ್ಯದ ಅಪಘಾತ ವಿಮೆ (Accidental Insurance) ಉಚಿತವಾಗಿ ನೀಡಲಾಗುತ್ತದೆ.
ನಿಮ್ಮ ಬೆಳವಣಿಗೆಯೇ ನಮ್ಮ ಧ್ಯೇಯ” ಎನ್ನುವ ಸಂಸ್ಥೆಯ ಉದ್ದೇಶದಂತೆ, ಸೇರಿದ ಯಾವ ಸದಸ್ಯರಿಗೂ ನಷ್ಟವಿಲ್ಲದ ರೀತಿಯಲ್ಲಿ, ಅವರ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರೂಪಾಯಿಗೆ ಮನೆ, ಕಾರು, ಬೈಕು, ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಒಳಗೊಂಡಂತೆ 442 ಬಂಪರ್ ಡ್ರಾಗಳು ಹಾಗೂ ವಿಜೇತರಾಗದ ಸದಸ್ಯರಿಗೆ ಅವರು ಕಟ್ಟಿದ ಹಣಕ್ಕೆ ವಿಶೇಷ ಬಹುಮಾನಗಳನ್ನು ನೀಡುವ ವಿಭಿನ್ನ ಯೋಜನೆ ಘೋಷಿಸಿದೆ.
ಅಂತಿಮವಾಗಿ ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ, ಅವರು ಕಟ್ಟಿದ ಹಣಕ್ಕೆ, ಯಾರಿಗೂ ನಷ್ಟವಾಗದ ರೀತಿಯಲ್ಲಿ ವಿವಿಧ ರೀತಿಯ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ.
ಸೇರಿದ ಯಾರಿಗೂ ನಷ್ಟವಿಲ್ಲ, ಪ್ರತಿಯೊಬ್ಬ ಸದಸ್ಯರಿಗೂ ಅವರು ಕಟ್ಟಿದ ಹಣಕ್ಕೆ ಖಚಿತ ಬಹುಮಾನವಿದೆ. ಅದೃಷ್ಟಶಾಲಿಗಳಿಗೆ ಮನೆ, ಕಾರು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ.
ಈಗಲೇ ನಿಮ್ಮ ಹೆಸರು ನೋಂದಾಯಿಸಿ, ನೀವು ಕೂಡ ಅದೃಷ್ಟಶಾಲಿಗಳಾಗಿ ಎಂದು ಸಂಸ್ಥೆ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+919019728477
+919019928477