ನಮ್ಮ ಕರಾವಳಿ ಜೆಸಿಐ ವಿಟ್ಲದ 2024ರ ಸಾಲಿಗೆ ನೂತನ ಸಾರಥಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ ಶೆಟ್ಟಿ, ಕಾರ್ಯದರ್ಶಿಯಾಗಿ ಮುರಳಿ ಪ್ರಸಾದ್ reporter November 15, 2023 0 ವಿಟ್ಲ: ಜೆಸಿಐ ವಿಟ್ಲದ 2024ರ ಸಾಲಿನ ನೂತನ ಅಧ್ಯಕ್ಷರಾಗಿ ವಿಟ್ಲದ ಸಿವಿಲ್ ಇಂಜಿನಿಯರ್ &ಕಂಟ್ರಾಕ್ಟರ್ ಆಗಿರುವ ಸಂತೋಷ್ ಶೆಟ್ಟಿ ಪೆಲತಡ್ಕ, ಕಾರ್ಯದರ್ಶಿ ಆಗಿ ಪ್ರಿಂಟ್ ಪಾಯಿಂಟ್ ಮುರಳಿ ಪ್ರಸಾದ್ ಹಾಗೂ ಕೋಶಾಧಿಕಾರಿ ಯಾಗಿ ಎಲ್. ಐ. ಸಿ ಅಡ್ವೈಸರ್ ವಿಟ್ಲದ ಲುವಿಶ್ ಮಸ್ಕ್ಯಾರೆನ್ಹಸ್ ಆಯ್ಕೆ ಆಗಿದ್ದಾರೆ. Post navigation Previous: ಉಡುಪಿ: ತೆರೆದ ಬಾವಿಗೆ ಬಿದ್ದು ಚಿರತೆ ಸಾವುNext: ಗ್ರಾಮೀಣ, ಹಳ್ಳಿಗಾಡು ವಿದ್ಯಾರ್ಥಿಗಳಿಗೆ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿಂದ ಹೊಸ ಪರಿಕಲ್ಪನೆ: ಕ್ಲಾಸ್ ಆನ್ ವ್ಹೀಲ್ಸ್” ಎಂಬ ಹೆಸರಲ್ಲಿ ಐಷಾರಾಮಿ ಹವಾನಿಯಂತ್ರಿತ ಬಸ್ ನಲ್ಲಿ ಏನೇನಿದೆ ಗೊತ್ತೇ? More Stories ಕ್ರೈಂ ಸುದ್ದಿ ನಮ್ಮ ಕರಾವಳಿ ಪುತ್ತೂರು: ದರ್ಬೆ ಗಲಾಟೆ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದ ಪೊಲೀಸರು admin August 27, 2026 0 ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin August 27, 2026 0 ನಮ್ಮ ಕರಾವಳಿ ಕಾಸರಗೋಡು: ಡಿವೈಡರ್ಗೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ರೋಗಿ ಸಾವು, ನಾಲ್ವರಿಗೆ ಗಾಯ admin August 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.