February 20, 2026

ಮಂಗಳೂರು: ಬಸ್-ಲಾರಿ ನಡುವೆ ಅಪಘಾತ: ಬಸ್ ಚಾಲಕ ಸೇರಿ ನಾಲ್ವರಿಗೆ ಗಾಯ

0
image_editor_output_image242412289-1699763605535.jpg

ಮಂಗಳೂರು: ಬಸ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಬಸ್ ಚಾಲಕ ಸೇರಿ ನಾಲ್ಕು ಮಂದಿಗೆ ಗಾಯಗೊಂಡಿರುವ ಘಟನೆ ಜ್ಯೋತಿ ಅಂಬೇಡ್ಕರ್ ವೃತ್ಯದ ಬಳಿ ನಡೆದಿದೆ.

ಮಂಗಳೂರು ಬಂದರ್ ಕಡಯಿಂದ ಬರುತ್ತಿದ್ದ ಲಾರಿ ಬಂಟ್ಸ್ ಹಾಸ್ಟೆಲ್ ನಿಂದ ಸ್ಟೇಟ್ ಬ್ಯಾಂಕ್ ಕಡೆ ಹೋಗುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಢಿಕ್ಕಿ ರಭಸಕ್ಕೆ ಬಸ್ ನ ಮುಂಭಾಗ ನಜ್ಜು ಗುಜ್ಜಾಗಿದೆ.

ಇನ್ನು ಸ್ಥಳೀಯ ದಾರಿ ದೀಪಕಂಬ, ಸಿಸಿಟಿವಿ ಕಂಬಳಿಗೆ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!