March 19, 2026

ಯುವತಿ ಗರ್ಭಿಣಿ: ದಂತ ವೈದ್ಯನ‌ ಬಂಧನ

0
image_editor_output_image431453607-1697083725633.jpg

ಹಾವೇರಿ: ದಂತ ವೈದ್ಯ ಹಾಗೂ ಯುವತಿಯೊಬ್ಬಳ ನಡುವಿನ ಪ್ರೇಮ ಪ್ರಸಂಗದ ವಿಚಾರದಲ್ಲಿ ನಡೆದ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿ, ವೈದ್ಯ ಜೈಲು ಪಾಲಾದ ಪ್ರಕರಣ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ.

ನಗರದ ದಂತ ಆಸ್ಪತ್ರೆಯೊಂದರಲ್ಲಿ ಯುವತಿಯೊಬ್ಬಳು ಕೆಲಸಕ್ಕೆ ಸೇರಿದ್ದಳು. ಈ ವೇಳೆ ಯುವತಿ ಹಾಗೂ ವೈದ್ಯ ವಿಜಯ್‍ಕುಮಾರ್ ನಡುವೆ ಪ್ರೇಮಾಂಕುರವಾಗಿದೆ.

ಇದು ದೈಹಿಕ ಸಂಪರ್ಕದವರೆಗೂ ಮುಂದುವರೆದಿದೆ. ಯುವತಿ ಮೂರು ಬಾರಿ ಗರ್ಭಿಣಿ ಆಗಿದ್ದಾಳೆ. ಆದರೆ ಡಾಕ್ಟರ್ ಮದುವೆಯಾಗಲು ಹಿಂದೇಟು ಹಾಕುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Leave a Reply

Your email address will not be published. Required fields are marked *

error: Content is protected !!