May 27, 2026

ಮಂಗಳೂರು: ಸೇಲ್ಸ್‌ ಮ್ಯಾನ್‌ ನಾಪತ್ತೆ

0
image_editor_output_image332197951-1697009326294.jpg

ಮಂಗಳೂರು: ಕೋಡಿಕಲ್‌ ನಿವಾಸಿ, ಸೇಲ್ಸ್‌ ಮ್ಯಾನ್‌ ಸುರೇಶ್‌ (30) ನಾಪತ್ತೆಯಾಗಿದ್ದಾರೆ. ಪಡೀಲ್‌ನಲ್ಲಿರುವ ಚಾಕಲೇಟ್‌ ಸೆಂಟರ್‌ನಲ್ಲಿ ಸೇಲ್ಸ್‌ ಮ್ಯಾನ್‌ ಆಗಿದ್ದ ಅವರು ಅ. 6ರಂದು ಅಪರಾಹ್ನ 2.30ಕ್ಕೆ ಕೆಲಸ ಮುಗಿಸಿಕೊಂಡು ಹೋದವರು ನಾಪತ್ತೆಯಾಗಿದ್ದಾರೆ.

5.6 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ, ದುಂಡು ಮುಖ ಹೊಂದಿದ್ದು ಗುಲಾಬಿ ಬಣ್ಣದ ಟೀ ಶರ್ಟ್‌ ಮತ್ತು ಹಸುರು ಪ್ಯಾಂಟ್‌ ಧರಿಸಿದ್ದರು. ಕನ್ನಡ, ತುಳು, ಹಿಂದಿ ಮಾತನಾಡುತ್ತಾರೆ.

Leave a Reply

Your email address will not be published. Required fields are marked *

error: Content is protected !!