March 18, 2026

ವಿಟ್ಲ: ಶೈನ್ ಇಮಿಟೇಶನ್ ಜ್ಯುವೆಲ್ಲರಿ ಶುಭಾರಂಭ

0
IMG-20231009-WA0045.jpg

ವಿಟ್ಲ : ಇಲ್ಲಿನ ಪುತ್ತೂರು ರಸ್ತೆಯ ವಿ.ಎಚ್.ಕಾಂಪ್ಲೆಕ್ಸ್ ನಲ್ಲಿ ಶೈನ್ ಇಮಿಟೇಶನ್ ಜ್ಯುವೆಲ್ಲರಿ ಶುಭಾರಂಭಗೊಂಡಿತು.

ಸೈಯದ್ ಅಲಿ ತಂಙಳ್ ಕುಂಬೋಳ್ ದುವಾ ನೆರವೇರಿಸಿದರು.

ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಮತ್ತು ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ ಶುಭ ಹಾರೈಸಿದರು‌.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು.
ಬಂಟ್ವಾಳ ತಾಲೂಕು ಜಂ ಇಯ್ಯತುಲ್ ಫಲಾಹ್ ಅಧ್ಯಕ ರಶೀದ್ ವಿಟ್ಲ, ಸಾಮಾಜಿಕ ಮುಖಂಡ ಶಾಕಿರ್ ಅಳಕೆ ಮಜಲು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಎಂ.ಅಶ್ರಫ್, ರಮಾನಾಥ ವಿಟ್ಲ , ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಝುಬೈರ್ ಮಾಸ್ಟರ್ ವಿ.ಎಚ್.ಕಾಂಪ್ಲೆಕ್ಸ್ ನ ವಿ.ಎಚ್ ಅಶ್ರಫ್, ಆರ್.ಕೆ.ಅಬ್ದುಲ್ಲ ಹಾಜಿ,ಶರಪುದ್ದೀನ್ ಜಾಫರ್ ಖಾನ್, ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ಉಬೈದ್ ವಿಟ್ಲ ಬಝಾರ್, ಅರ್ಷದ್ ಸರವು.ರಮೇಶ್ ಆರ್.ಎಸ್. ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಶೀತಲ್ ಇಕ್ಬಾಲ್, ರಫೀಕ್ ಕಬಕ, ಮುಸ್ತಫಾ ಸರವು, ರಾಝಿಕ್ ಕೆ.ಎಸ್., ಸಂಜಯ್ ನವಲಕಾ, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಕೆ.ವಿ.ಬಾಬು ಅಝೀಝ್ ಸನ, ಮಹಮ್ಮದ್ ರಪೀಕ್ ಚೆರ್ಕಳ ಮುಂತಾದವರು ಉಪಸ್ಥಿತರಿದ್ದರು.

ಲೇಖಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಮಾಲಕ ನಿಝಾಮ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!