ಕ್ರೈಂ ಸುದ್ದಿ ರಾಷ್ಟ್ರೀಯ ಚಾರ್ಜ್ಗೆ ಇಟ್ಟು ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಸ್ಫೋಟ: ಮಹಿಳೆ ಮೃತ್ಯು reporter September 28, 2023 0 ಚೆನ್ನೈ: ಚಾರ್ಜ್ಗೆ ಇಟ್ಟು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟಗೊಂಡು ಮಹಿಳೆ ಪ್ರಾಣಬಿಟ್ಟ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ಕೊಕಿಲಾಂಪಾಲ್ (33) ಮೃತ ಮಹಿಳೆ. ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದ ಈಕೆಗೆ ಮದುವೆಯಾಗಿದ್ದು, ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ. Post navigation Previous: ಸೆ.29 ಶಾಲಾ ಕಾಲೇಜಿಗೆ ಯಾವುದೇ ರಜೆಯಿಲ್ಲ: ದ.ಕ ಜಿಲ್ಲಾದಿಕಾರಿNext: ವಿಟ್ಲ ,ಕೇಂದ್ರ ಜುಮಾ ಮಸೀದಿ, ಈದ್ ಮಿಲಾದ್ More Stories ಕ್ರೈಂ ಸುದ್ದಿ ನಮ್ಮ ಕರಾವಳಿ ಪುತ್ತೂರು: ದರ್ಬೆ ಗಲಾಟೆ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದ ಪೊಲೀಸರು admin August 27, 2026 0 ಅಂತಾರಾಷ್ಟ್ರೀಯ ರಾಷ್ಟ್ರೀಯ ಫ್ಲೋರಿಡಾ: ರಸ್ತೆ ಅಪಘಾತ: ತೆಲಂಗಾಣ ಮೂಲದ ಮೂರು ವಿದ್ಯಾರ್ಥಿಗಳು ಮೃತ್ಯು admin August 27, 2026 0 ರಾಷ್ಟ್ರೀಯ ಮಧ್ಯಪ್ರದೇಶ: ಶಾಸಕನ ಕಾರು ತೊಳೆಯಲು ಅಗ್ನಿಶಾಮಕ ವಾಹನ ಬಳಕೆ: ವೀಡಿಯೊ ವೈರಲ್ admin August 27, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.