March 22, 2026

ಕಾಸರಗೋಡು: ಮಹಿಳೆಯರ ಕುತ್ತಿಗೆಯಿಂದ ಸರ ಎಗರಿಸುತ್ತಿದ್ದ ತಂಡದ ಪ್ರಮುಖ ಆರೋಪಿಯ ಬಂಧನ

0
1692891810864.jpg


 
ಕಾಸರಗೋಡು: ಮಹಿಳೆಯರ ಕುತ್ತಿಗೆಯಿಂದ ಸರ ಎಗರಿಸುತ್ತಿದ್ದ ತಂಡದ ಪ್ರಮುಖ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಮೇಲ್ಪರಂಬ ಕೂವತ್ತೊಟ್ಟಿಯ ಮುಹಮ್ಮದ್ ಶಾನ್ ವಾಜ್(31) ಬಂಧಿತ ಆರೋಪಿ.

ಈತನಿಗಾಗಿ ಪೊಲೀಸರು ಒಂದು ತಿಂಗಳಿನಿಂದ ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ್ದರು.

ತನಿಖೆಯಿಂದ ಎಂಟಕ್ಕೂ ಅಧಿಕ ಪ್ರಕರಣಗಳು ಸಾಬೀತಾಗಿದೆ. ಕಳವುಗೈದ ಚಿನ್ನಾಭರಣವನ್ನು ಸುಳ್ಯ, ಎರ್ನಾಕುಲಂ ಮೊದಲಾದೆಡೆ ಮಾರಾಟ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!