May 13, 2026

ವಿಟ್ಲ: ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಂಡದಿಂದ ಅಣೆಕಟ್ಟು ಸ್ವಚ್ಛತೆ

0
image_editor_output_image-974763591-1692543164913

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ವಿಟ್ಲ ಇದರ ವಿಟ್ಲ ವಲಯದ ಯೋಜನೆಯ  ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ವಿಟ್ಲ ಪಡ್ನೂರು ಗ್ರಾಮದ ಮೂರ್ಜೆಬೆಟ್ಟು ಆಣೆಕಟ್ಟು ನಲ್ಲಿ ತುಂಬಿದ ಮರ  ಹಾಗೂ ಕಸ  ಕಡ್ಡಿ ಗಳನ್ನು  ತೆಗೆದು ಸ್ವಚ್ಛತಾ ಶ್ರಮದಾನ ವನ್ನು ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು  ಈ ಕಾರ್ಯದಲ್ಲಿ ವಿಟ್ಲ ವಲಯದ  ಮೇಲ್ವಿಚಾರಕಿ ಸರಿತಾ,ಶೌರ್ಯ ತಂಡದ  ಸಂಯೋಜಕಿ ಯಶೋಧ, ಶೌರ್ಯ ತಂಡದ ಘಟಕ ಅಧ್ಯಕ್ಷ  ಚಂದ್ರಹಾಸ  ಎಸ್, ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.
ಶೌರ್ಯ ತಂಡದ ಈ ಕಾರ್ಯವು ಗ್ರಾಮಸ್ಥರ ಮೆಚ್ಚುಗೆಗೆ  ಪಾತ್ರವಾಯಿತು

Leave a Reply

Your email address will not be published. Required fields are marked *

error: Content is protected !!