ವಿಟ್ಲ: ಸ್ಪೈಸಿ ಪ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ‘COMBO ಆಫರ್’
ವಿಟ್ಲ-ಪುತ್ತೂರು ರಸ್ತೆಯಲ್ಲಿರುವ ಸ್ಪೈಸಿ ಪ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡಲಾಗುತ್ತಿದೆ.
ಈ ವಿಶೇಷ ಆಫರ್ ಆಗಸ್ಟ್ 1ರಿಂದ ಆರಂಭವಾಗಿದ್ದು, ಕೇವಲ 499ರೂಪಾಯಿಗೆ COMBO OFFER ನೀಡಲಾಗುತ್ತಿದೆ.
ಇನ್ನು ವಿಶೇಷ COMBO OFFER ನಲ್ಲಿ ಗ್ರಿಲ್ ಚಿಕನ್, ಅಲ್ಫಾ, ತಂದೂರಿ, ಕುಬೂಸ್ 5, ಪರೋಟಾ 4, 500ML ಜ್ಯೂಸ್ ಹಾಗೂ ಕೇವಲ 100 ರೂಪಾಯಿಗೆ ಚಿಕನ್ ಮಂಡಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ -7559981027, 7892105265 ಸಂಪರ್ಕಿಸಬಹುದು.





