ಬಂಟ್ವಾಳ:ಬಿ.ಸಿ.ರೋಡ್ ಸಮೀಪ ತಲಪಾಡಿ- ಬ್ರಹ್ಮರಕೂಟ್ಲು ನಡುವಿನ ಸರ್ವೀಸ್ ರಸ್ತೆಯ ತಲಪಾಡಿ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆ ಇದ್ದ ಕಾರಣ ಸಂಚಾರ ವಿರಳವಾಗಿದ್ದು, ಭಾರೀ ಅನಾಹುತ ತಪ್ಪಿದೆ.
ಮಳೆ ಹೆಚ್ಚಳದ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟವೂ ಏರಿಕೆಯಾಗಿದೆ.