March 25, 2026

ವಿಟ್ಲ: ಜೂ.18ರಂದು ಪರ್ತಿಪ್ಪಾಡಿಯಲ್ಲಿ ರಕ್ತದಾನ ಶಿಬಿರ

0
image_editor_output_image1998557085-1686977789876.jpg

ವಿಟ್ಲ: ಜುಮಾ ಮಸೀದಿ ವಿಟ್ಲ, ಪರ್ತಿಪ್ಪಾಡಿ ಮತ್ತು ಜೆಎಂವಿಪಿ ಯೂತ್ ವಿಂಗ್ ನೇತೃತ್ವದಲ್ಲಿ ಮಸೀದಿ ಅಧೀನದ ಎಲ್ಲ ಸಂಘಸಂಸ್ಥೆಗಳ ಸಹಕಾರ ಮತ್ತು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯ ಸಹಯೋಗದಲ್ಲಿ ಜೂ.18ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ವಿಟ್ಲ- ಪರ್ತಿಪ್ಪಾಡಿಯ ನೂರುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಅಂದು ಬೆಳಗ್ಗೆ 9:30ಕ್ಕೆ ಶಿಬಿರ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!