March 25, 2026

ವಿಟ್ಲ: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ವಿಟ್ಲದಲ್ಲಿ ಚಾಲನೆ

0
IMG-20230611-WA0032.jpg

ವಿಟ್ಲ: ರಾಜ್ಯ ಸರಕಾರದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ವಿಟ್ಲದಲ್ಲಿ ಚಾಲನೆ ನೀಡಲಾಯಿತು.

ವಿಟ್ಲದ ಹಳೆ ಬಸ್ ನಿಲ್ದಾಣದಲ್ಲಿ ಮಹಿಳೆಯರು ಆರತಿ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ರಮಾನಾಥ ವಿಟ್ಲ, ವಿಕೆಎಂ ಅಶ್ರಪ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಶ್ರೀಧರ್ ಬಾಳೆಕಲ್ಲು, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಅಬ್ದುಲ್ ಕರೀಮ್ ಕುದ್ದುಪದವು, ರಶೀದ್ ವಿ.ಎ, ಲತಾವೇಣಿ, ಸುನೀತಾ ಕೋಟ್ಯಾನ್, ಎಂ ಕೆ ಮೂಸಾ, ಶೇಕ್ ಅಲಿ ಸೇರಾಜೆ, ಅಬ್ದುಲ್ ರಹಿಮಾನ್ ಕುರುಂಬಳ, ಅಬ್ದುಲ್ ಖಾದ್ರಿ ಬೊಬ್ಬೆಕೇರಿ, ಶಾಂಭವಿ ಸುಧಾಕರ್ ಅಳಿಕೆ, ರಾಲ್ಪ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!