March 24, 2026

ಕಾಸರಗೋಡು: ಸಹೋದರರ ನಡುವಿನ ವೈಷಮ್ಯ: ತಮ್ಮನನ್ನು ಇರಿದು ಕೊಲೆಗೈದ ಅಣ್ಣ

0
IMG-20230603-WA0006.jpg


 

ಕಾಸರಗೋಡು: ಅಣ್ಣನೇ ತನ್ನ ಸಹೋದರನನ್ನು ಇರಿದು ಕೊಲೆಗೈದ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆ ಯಲ್ಲಿ ಜೂ.೦೩ ರ ಶನಿವಾರ ಬೆಳಿಗ್ಗೆ ನಡೆದಿದೆ.

ಪೈವಳಿಕೆ ಕಳಾಯಿಯ ಪ್ರಭಾಕರ ನೋಂಡಾ (40) ಕೊಲೆಗೀಡಾದವರು. ಸಹೋದರ ಜಯರಾಮ ನೋಂಡಾ ಈ ಕೃತ್ಯ ನಡೆಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಹೋದರರ ನಡುವಿನ ವೈಷಮ್ಯ ಕೊಲೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಪ್ರಭಾಕರನ ವಿರುದ್ದ ಹಲವು ಪ್ರಕರಣ ಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.”

Leave a Reply

Your email address will not be published. Required fields are marked *

error: Content is protected !!