March 16, 2026

ಸೀರಿಯಲ್ ನಟಿ ಸುಚಂದ್ರಾ ದಾಸ್ ಗುಪ್ತ ರಸ್ತೆ ಅಪಘಾತದಲ್ಲಿ ಮೃತ್ಯು

0
Screenshot_2023-05-22-13-47-27-02_680d03679600f7af0b4c700c6b270fe7.jpg

ಪಶ್ಚಿಮ ಬಂಗಾಳ: ಬೆಂಗಾಲಿ ಸೀರಿಯಲ್ ನಟಿ ಸುಚಂದ್ರಾ ದಾಸ್’ಗುಪ್ತ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಬಾರಾನಗರದಲ್ಲಿ ನಡೆದಿದೆ.

ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಾಲಿ ನಟಿ ನಿಧನರಾಗಿದ್ದಾರೆ.

ಸುಚಂದ್ರಾ ದಾಸ್’ಗುಪ್ತ ಹಲವಾರು ಜನಪ್ರಿಯ ಬಂಗಾಳಿ ದೂರದರ್ಶನ ಕಾರ್ಯಕ್ರಮಗಳನ್ನು ನಿರೂಪಿಸುವುದರ ಜೊತೆಗೆ ಹಲವಾರು ಧಾರಾವಾಹಿಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ಇದೀಗ 29ನೇ ವಯಸ್ಸಿಗೆ ಯುವನಟಿ ಸುಚಂದ್ರಾ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!