August 12, 2026

ಸುರತ್ಕಲ್: ಆಕಸ್ಮಿಕ ಬೆಂಕಿ ಅವಘಡ: ಹೊತ್ತಿ ಉರಿದ ಕರಾವಳಿ ಸ್ಪೋಟ್ಸ್ ಮಳಿಗೆ

0
IMG-20230513-WA0187.jpg

ಸುರತ್ಕಲ್ ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾಗಿ ಕರಾವಳಿ ಸ್ಪೋಟ್ಸ್ ಮಳಿಗೆ ಹೊತ್ತಿ ಉರಿದ ಘಟನೆ ಸುರತ್ಕಲ್‌‌ನಲ್ಲಿ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ದೌಡಾಯಿಸಿದ್ದು ಅಗ್ನಿಶಾಮಕ ಇಲಾಖೆಯಿಂದ ಬೆಂಕಿನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಇನ್ನು ನೀರು ಹಾಯಿಸಿದಷ್ಟು ಮಳಿಗೆ ಹೊತ್ತಿ ಉರಿಯುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!