March 17, 2026

ಕೊಳ್ಳೇಗಾಲ ಮೀಸಲು ಕ್ಷೇತ್ರ: BSPಯಿಂದ ಬಿಜೆಪಿಗೆ ಹೋಗಿದ್ದ ಎನ್.ಮಹೇಶ್ ಸೋಲು

0
image_editor_output_image222004832-1683959916461.jpg
ಚಾಮರಾಜನಗರ:. ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎ.ಆರ್.ಕೃಷ್ಣಮೂರ್ತಿ ಅವರು ಬಿಜೆಪಿಯ ಎನ್.ಮಹೇಶ್ ರನ್ನು ಭಾರೀ ಅಂತರದಿಂದ ಸೋಲಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗೆ 48,000 ಅಂತರದಿಂದ ಜಯವಾಗಿದ್ದು, ಬಿಎಸ್‌ಪಿ ತೊರೆದು ಬಿಜೆಪಿ ಸೇರಿಕೊಂಡಿದ್ದ ಎನ್‌ ಮಹೇಶ್‌ಗೆ ಹೀನಾಯ ಸೋಲಾಗಿದೆ.

ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ನ ಎ.ಆರ್.ಕೃಷ್ಣಮೂರ್ತಿ ಅವರು 11 ಸುತ್ತಿನ ಅಂತ್ಯಕ್ಕೆ 32,889 ಮತಗಳಿಂದ ಮುನ್ನಡೆಯಲ್ಲಿದ್ದರ.

Leave a Reply

Your email address will not be published. Required fields are marked *

error: Content is protected !!