March 17, 2026

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ: ಝಮೀರ್ ಅಹಮದ್ ಖಾನ್ 20743 ಮತಗಳ ಮುನ್ನಡೆ, ಬಿಜೆಪಿಯ ಭಾಸ್ಕರ್ ರಾವ್ 3,890 ಮತಗಳು

0
image_editor_output_image2139567218-1683951773944.jpg

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ.

ಚಾಮರಾಜಪೇಟೆಯಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ 20743 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ . ಬಿಜೆಪಿಯ ಭಾಸ್ಕರ್ ರಾವ್ 3890 ಮತಗಳನ್ನು ಪಡೆದುಕೊಂಡಿದ್ದು, ಜಮೀರ್ ಅಹ್ಮದ್ 24633 ಮತಗಳನ್ನು ಪಡೆದುಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!