May 11, 2026

ಎಸೆಸೆಲ್ಸಿ ಫಲಿತಾಂಶ: ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಮರ್ ಖದೀಜ 599 ಅಂಕ

0
IMG-20230510-WA0094.jpg

ವಿಟ್ಲ: ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಮರ್ ಖದೀಜ ಎಸೆಸೆಲ್ಸಿ ಪರೀಕ್ಷೆಯಲ್ಲಿ 599 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ವಿಜ್ಞಾನ ಮತ್ತು ಹಿಂದಿ ವಿಷಯದಲ್ಲಿ ತಲಾ 100 ಅಂಕ ಪಡೆದಿರುತ್ತಾಳೆ.
ಈಕೆ ಅಶ್ರಪ್ ಒಕ್ಕೆತ್ತೂರು ಮತ್ತು ಶಮೀನಾ ದಂಪತಿಗಳ ಪುತ್ರಿಯಾಗಿದ್ದಾಳೆ. ನಿವೃತ್ತ ಎಸೈ ಮಹಮ್ಮದ್ ಬಜ್ಪೆ ಮತ್ತು ದೀಪಕ್ ಬೀಡಿ ಕಾಟ್ರಾಕ್ಟರ್ ಮಹಮ್ಮದ್ ಅವರ ಮೊಮ್ಮಗಳು.

Leave a Reply

Your email address will not be published. Required fields are marked *

error: Content is protected !!