December 15, 2025

ವಿಟ್ಲ: ಎಸ್ಸೆಸ್ಸೆಲ್ಸಿ ಫಲಿತಾಂಶ: ಸಾಲೆತ್ತೂರು ಪ್ರೌಢ ಶಾಲಾ ವಿದ್ಯಾರ್ಥಿನಿ ಫಾತಿಮಾ ಸುಹೈಲಾಗೆ ಶೇ.83.68 ಅಂಕ

0
image_editor_output_image-1928855987-1683542360000

ವಿಟ್ಲ: SSLC ಪರೀಕ್ಷೆಯಲ್ಲಿ ಸಾಲೆತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ  ಫಾತಿಮಾ ಸುಹೈಲಾ 625ರಲ್ಲಿ 523 ಅಂಕಗಳನ್ನು ಗಳಿಸಿ ಶೇ 83.68 ಫಲಿತಾಂಶ ಪಡೆದಿದ್ದಾಳೆ.

ಈಕೆ ಹಸೈನಾರ್ ಮುಸ್ಲಿಯಾರ್ ಬಾಳೆಪುಣಿ ಮತ್ತು ಫಾತಿಮತ್ ಝುಹ್ರ ಕೊಡಂಗಾಯಿ ಪುತ್ರಿಯಾಗಿದ್ದಾಳೆ.

Leave a Reply

Your email address will not be published. Required fields are marked *

error: Content is protected !!