February 2, 2026

SDPI ಬಂಟ್ವಾಳ ಕ್ಷೇತ್ರ ವತಿಯಿಂದ ಚುನಾವಣಾ ಪ್ರಚಾರದ ವಾಹನ ಉದ್ಘಾಟನೆ

0
Screenshot_20230429-191118_WhatsAppBusiness.jpg

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಪಕ್ಷದ ಧ್ವಜ ಹಸ್ತಾಂತರದ ಮೂಲಕ ಚುನಾವಣಾ ಪ್ರಚಾರ ವಾಹನ ಉದ್ಘಾಟನೆ ಮಾಡಲಾಯಿತು.

ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಶಾಹುಲ್ ಎಸ್ ಎಚ್ ರವರು ಶಾಹುಲ್ ತಲಪಾಡಿ ಅವರಿಗೆ ಧ್ವಜ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕ್ಷೇತ್ರಾಧ್ಯಕ್ಷ ಮೂನಿಷ್ ಆಲಿ, ಕ್ಷೇತ್ರ ಸಮಿತಿ ಸದಸ್ಯ ಮುಸ್ತಾಕ್ ತಲಪಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!