ಕೇರಳ: ಐಸ್‌ಕ್ರೀಂ ಬಾಲ್‌ನಲ್ಲಿ ಬಾಂಬ್ ಸ್ಫೋಟಗೊಂಡು ಬಾಲಕನಿಗೆ ಗಾಯ
ಕಣ್ಣೂರು: ಕೇರಳ 7ನೇ ತರಗತಿಯ ಬಾಲಕನಿಗೆ ಐಸ್ ಕ್ರೀಮ್ ಬಾಲ್ ಸ್ಫೋಟಗೊಂಡ ಗಾಯಗೊಂಡಿದ್ದು, ನಂತರ ಅದರಲ್ಲಿ ಬಾಂಬ್ ಇತ್ತು ಎಂದು ಹೇಳಲಾಗಿದೆ. ಈ ಘಟನೆ ಸೋಮವಾರ ಕಣ್ಣೂರಿನ ಧರ್ಮಡೋಮ್‌ನಲ್ಲಿ ನಡೆದಿದೆ.
ಆಟವಾಡುತ್ತಿದ್ದಾಗ ಬಾಲನ್ನು ಎಸೆದ ಪರಿಣಾಮ ಬಾಲಕ ಶ್ರೀವರ್ತ್ ಪ್ರದೀಪ್ ಗಾಯಗೊಂಡಿದ್ದಾನೆ. ನರಿವಯಲ್ ಮೂಲದ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆವರಣದಿಂದ ಚೆಂಡು ಪತ್ತೆಯಾಗಿದ್ದು, ಇಲ್ಲಿ ಪೊಲೀಸರು ದಾಳಿ ಶೋಧನೆ ನಡೆಸುತ್ತಿದ್ದಾರೆ.





