ನಮ್ಮ ಕರಾವಳಿ ವಿಟ್ಲ: ಅಂಬೇಡ್ಕರ್ ಜಯಂತಿ ಆಚರಣೆ reporter April 15, 2023 0 ವಿಟ್ಲ: ವಿಟ್ಲದ ವಿಠ್ಠಲ್ ಎಜುಕೇಶನ್ ಸೊಸೈಟಿಯ ಪ್ರೌಢ ಶಾಲಾ ವಿಭಾಗದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಆಡಳಿತ ಮಂಡಳಿ ಸದಸ್ಯ ಪದ್ಮಯ್ಯ ಗೌಡ, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ಸಹಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು. Post navigation Previous: ಸುಳ್ಯ:ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿವಾದ: ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ ಹಾಗೂ ಟಿಕೆಟ್ ವಂಚಿತ ಹೆಚ್. ಎಂ ನಂದಕುಮಾರ್ ಜತೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದ ಡಿಕೆಶಿ: ಬಿ ಫಾರಂ ವಿತರಣೆ ಪೆಂಡಿಂಗ್Next: ವಿಟ್ಲ: ವಿಠ್ಠಲ್ ಜೇಸಿ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ More Stories ನಮ್ಮ ಕರಾವಳಿ ಬಿಸಿರೋಡು ಸರ್ಕಲ್ ಸಮೀಪ ರಸ್ತೆ ಬದಿಯಲ್ಲಿ ಹಾವು ಮೃತಪಟ್ಟಿದೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಸಂಗ್ರಹ ಯತ್ನ: ಸಾರ್ವಜನಿಕರ ಆಕ್ರೋಶ admin July 13, 2026 0 ನಮ್ಮ ಕರಾವಳಿ ಬೆಳ್ತಂಗಡಿ: ಗಡಿಪಾರು ಆದೇಶ ಪ್ರಶ್ನಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ಸುಪ್ರೀಂಕೋರ್ಟಿನಲ್ಲಿ ತಿರಸ್ಕೃತ admin July 13, 2026 0 ನಮ್ಮ ಕರಾವಳಿ ಗಾಂಜಾ ಮಾರಾಟಕ್ಕೆ ಯತ್ನ: ಏಳು ಕೆ.ಜಿ ಗಾಂಜಾ ಸಹಿತ ಮಹಿಳೆಯ ಬಂಧನ admin July 13, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.