February 2, 2026

ವಿಟ್ಲ ಮದರಸ ಪರೀಕ್ಷೆ: ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ಸಾಧನೆ

0
IMG-20230413-WA0143.jpg

ವಿಟ್ಲ: ಹಯಾತುಲ್ ಇಸ್ಲಾಂ ಮದರಸ ಎಸ್ ಕೆ ಜೆ ಎಂ ಸಿ ಸಿ ಅವರು ನಡೆಸಿ 2 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಅಹಮ್ಮದ್ ಕಬೀರ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಖತೀಜತ್ ಹನ್ಫಾ ದ್ವಿತೀಯ ಸ್ಥಾನ ಮತ್ತು ಆದೀಯಾ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಮೇಗಿನಪೇಟೆ ಹಯಾತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!