March 23, 2026

ವಿಧಾನಸಭಾ ಚುನಾವಣೆ: ಮಂಗಳೂರು ತಲುಪಲಿದೆ ಸಿಆರ್ ಪಿಎಫ್ ನ ನಾಲ್ಕು ತುಕಡಿ

0
e99cee8c-bd21-4f9e-a767-a3f8f8c0dd2720220601120323.jpg

ಮಂಗಳೂರು: ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿ ಎಫ್) ನಾಲ್ಕು ತುಕಡಿಗಳು ಮಂಗಳೂರಿನತ್ತ ಹೊರಟಿದ್ದು ಶೀಘ್ರ ತಲುಪಲಿದೆ ಎಂದು ನಗರಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.

ಒಂದು ತುಕಡಿಯಲ್ಲಿ ತಲಾ 100 ಮಂದಿ ಇರುತ್ತಾರೆ ಇವರನ್ನು ಸೂಕ್ಷ್ಮ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!