February 4, 2026

ವಿಟ್ಲ: ಖಾಸಗಿ ಸ್ಥಳದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

0
WhatsApp-Image-2023-03-13-at-4.43.39-PM-1-1140x858.jpeg

ವಿಟ್ಲ: ಪುಣಚ ಗ್ರಾಮದ ಅಜ್ಜಿನಡ್ಕ ರಸ್ತೆಯ ಒಳಭಾಗದಲ್ಲಿ ಹೋಗುವ ಪಟಿಕಲ್ಲು ನಾರಾಯಣ ಪೂಜಾರಿ ಎಂಬವರ ಖಾಸಗಿ ಜಾಗದಲ್ಲಿ ವಿದ್ಯುತ್ ಶಾರ್ಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಈ ಬಗ್ಗೆ ತಿಳಿದ ತಕ್ಷಣ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Leave a Reply

Your email address will not be published. Required fields are marked *

error: Content is protected !!