May 14, 2026

ರಾತ್ರಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆಯಲ್ಲಿ ಮೂವರು ಬಾಲಕರು ಮುಳುಗಿ ಸಾವು

0
image_editor_output_image1665863012-1678105647712.jpg

ಪಶ್ಚಿಮ ಬಂಗಾಳ: ಉತ್ತರ ಬಂಗಾಳದ ನದಿ ಪಾತ್ರದಲ್ಲಿ ಸೋಮವಾರ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆಯಲ್ಲಿ ಮೂವರು ಬಾಲಕರು ಮುಳುಗಿ ಸಾವನ್ನಪ್ಪಿದ್ದಾರೆ.

ಪೊಲೀಸರ ಗಮನಕ್ಕೆ ಬಾರದೇ ರಾತ್ರಿಯ ಕತ್ತಲಲ್ಲಿ ಬಾಲಕಾರ್ಮಿಕರು ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದಿದ್ದ ವೇಳೆ ಘಟನೆ ನಡೆದಿದೆ‌

ರೋಹಿತ್ ಚೌಹಾಣ್ (15), ಶ್ಯಾಮಲ್ ಸಹಾನಿ (15) ಹಾಗೂ ಮನು ಕುಮಾರ್ (16) ನದಿಪಾತ್ರದಲ್ಲಿ ನೀರು ಪಾಲಾಗಿದ್ದಾರೆ. ಎಲ್ಲರೂ ಸಿಲಿಗುರಿಯ ಪಕ್ಕದ ಮಟಿಗರ ಬನಿಯಾಖಾಡಿ ಗ್ರಾಮದ ನಿವಾಸಿಗಳಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!