April 12, 2025

ಬಂಟ್ವಾಳ: ಪುದು ಗ್ರಾ.ಪಂ.ಚುನಾವಣೆ: ಮಧ್ಯಾಹ್ನದ ವೇಳೆ ಶೇ.50ರಷ್ಟು ಮತದಾನ

0

ಬಂಟ್ವಾಳ: ಪುದು ಗ್ರಾ.ಪಂ.ಚುನಾವಣೆ
ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆ ಶೇ.50 ರಷ್ಟು ಮತದಾನ ನಡೆಯಿತು ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ಸರಿಯಾದ ಸಮಯಕ್ಕೆ ಮತದಾನ ಆರಂಭವಾಗಿದೆಯಾದರೂ ಕರಲವೊಂದು ಬೂತ್ ಗಳಲ್ಲಿ ಮತದಾರರು ಕ್ಯೂನಲ್ಲಿ ತಾಸುಗಳ ಕಾಲ ನಿಂತಿದ್ದ ಚಿತ್ರಣ ಕಂಡು ಬಂದಿದೆ.

ಚುನಾವಣಾ ಇಲಾಖೆಯವರು ಜನಸಂಖ್ಯೆಗಣುಗುಣವಾಗಿ ಬೂತ್ ಗಳನ್ನು ನೀಡದೆ ಇರುವ ಕಾರಣಕ್ಕಾಗಿ ಈ ರೀತಿಯ ಗೊಂದಲಕ್ಕೆ ಕಾರಣವಾಗಿದೆ ಎಂದು ಮತದಾರರು ಆರೋಪ ವ್ಯಕ್ತಪಡಿಸಿದರು.

 

 

Leave a Reply

Your email address will not be published. Required fields are marked *

error: Content is protected !!