March 21, 2026

ಮಂಗಳೂರು: 19ವರ್ಷದ ಯುವತಿ ನಾಪತ್ತೆ: ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0
s_636407895081190126_Missing144.jpg

ಮಂಗಳೂರು: ಪದವು ಗ್ರಾಮದ ಶಕ್ತಿನಗರದ ವರ್ಷಿತಾ ಫ್ಲೋರಾ (19ವರ್ಷ) ಫೆಬ್ರವರಿ 16ರಿಂದ ನಾಪತ್ತೆಯಾದ ಘಟನೆ ನಡೆದಿದೆ.

ಯುವತಿ ನಾಪತ್ತೆ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ವರ್ಷಿತಾ 5.4 ಅಡಿ ಎತ್ತರ, ದುಂಡು ಮುಖ, ಸಾಧಾರಣ ಶರೀರ, ಬಿಳಿ ಮೈ ಬಣ್ಣ ಹಾಗೂ ಕಪ್ಪು ಕೂದಲು ಹೊಂದಿರುತ್ತಾರೆ. ಕಾಣೆಯಾಗುವಾಗ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಮತ್ತು ಕಂದು ಬಣ್ಣದ ಗೆರೆಗಳಿರುವ ಟೀ ಶರ್ಟ್ ಧರಿಸಿದ್ದರು.

ಕನ್ನಡ, ಇಂಗ್ಲೀಷ್, ಹಿಂದಿ, ಕೊಂಕಣಿ ಮಾತನಾಡುತ್ತಾರೆ. ಇವರು ಪತ್ತೆಯಾದಲ್ಲಿ ಕಂಕನಾಡಿ ಪೊಲೀ ಸ್‍ಠಾಣೆ ದೂರವಾಣಿ ಸಂಖ್ಯೆ: 0824-2220529, 9480805354, 0824-2220800ಯನ್ನು ಸಂರ್ಕಿಸುವಂತೆ ಕಂಕನಾಡಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!