March 26, 2026

ಹೋಟೆಲ್ ಪಾಲುದಾರಿಕೆ ವಿಚಾರಕ್ಕೆ ಗಲಾಟೆ: ಮುಂಬೈನಲ್ಲಿ ಕುಂಬಳೆ ವ್ಯಕ್ತಿಯ ಹತ್ಯೆ

0
IMG-20221224-WA0079.jpg

ಕುಂಬಳೆ:ದುಷ್ಕರ್ಮಿಗಳ ತಂಡವೊಂದು ಕುಂಬಳೆ ನಿವಾಸಿ ಯೋರ್ವನನ್ನು ಥಳಿಸಿ ಹತ್ಯೆಗೈದ ಘಟನೆ ಮುಂಬೈನಲ್ಲಿ ನಡೆದಿದೆ.

ಕುಂಬಳೆ ಆರಿಕ್ಕಾಡಿ ಖಿಲಾರಿಯ ನಗರದ ಮುಹಮ್ಮದ್ ಹನೀಫ್ (48) ಮೃತ ಪಟ್ಟವರು.

13 ವರ್ಷಗಳಿಂದ ಮುಂಬೈಯಲ್ಲಿ ಮಲಬಾರ್ ರೆಸಿ ಡೆನ್ಸಿ ಗೆಸ್ಟ್ ಹೌಸ್ ನಡೆಸುತ್ತಿದ್ದು, ಹೋಟೆಲ್ ಪಾಲುದಾರಿಕೆ ಸಂಬಂಧ ಪಟ್ಟಂತೆ ಉಂಟಾದ ವಾಗ್ವಾದ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಡಿ. 6ರಂದು ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ್ದು, ಗಂಭೀರ ಸ್ಥಿತಿಯಲ್ಲಿ ಮುಂಬೈ ಡೊಂಗ್ರಿಯ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!