ನಮ್ಮ ಕರಾವಳಿ ಸುಳ್ಯ: ಕ್ಯಾನ್ಸರ್ ಪೀಡಿತರಿಗೆ ತನ್ನ ಕೂದಲು ದಾನ ಮಾಡಿದ 2 ನೇ ತರಗತಿ ವಿದ್ಯಾರ್ಥಿನಿ reporter November 25, 2022 0 ಸುಳ್ಯ: ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಯ ಮೂಲಕ ಕು. ನಿಧಿ ಕೆ.ಡಿ ಅವರು ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ್ದಾರೆ. ಇವರು ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ. ಇವರು ಶ್ರೀಮತಿ ರೇಖಾಶ್ರೀ ಮತ್ತು ದರ್ಶನ್ ಅಳಂಕಲ್ಯರವರ ಪುತ್ರಿ. Post navigation Previous: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನNext: ಮಂಗಳೂರು: ಸುರತ್ಕಲ್ ಟೋಲ್ ವಿಲೀನ: ಡಿ.1ರಿಂದ ಹೆಜಮಾಡಿ ಟೋಲ್ ದುಬಾರಿ More Stories ನಮ್ಮ ಕರಾವಳಿ ಪೆರುವಾಯಿ: ವೀರಯೋಧ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಅವರಿಗೆ ಹುಟ್ಟೂರ ಸನ್ಮಾನ:ಯಾರನ್ನೂ ವಿರೋಧಿಸಿ ಬದುಕಲು ಧರ್ಮ ಕಲಿಸಿಲ್ಲ. ಎಲ್ಲರನ್ನೂ ಅರ್ಥ ಮಾಡಿಕೊಂಡು ಬದುಕಬೇಕು: ಶ್ರೀಕೃಷ್ಣ ಗುರೂಜಿ admin September 28, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಕಡಬ: ಹಿಟ್ ಅಂಡ್ ರನ್ ಪ್ರಕರಣ: ಚಾಲಕನ ವಿರುದ್ಧ ಪ್ರಕರಣ ದಾಖಲು reporter_2 September 28, 2026 0 ನಮ್ಮ ಕರಾವಳಿ ಮಾಣಿ: ಕಾರು- ಪಿಕಪ್ ವಾಹನ ನಡುವೆ ಅಪಘಾತ: ಮಹಿಳೆ ಮೃತ್ಯು, ಮೂವರು ಮಹಿಳೆಯರು ಗಂಭೀರ reporter September 28, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.