May 14, 2026

ವಿಟ್ಲ: ಹೊರೈಝನ್ ಶಾಲೆಯಲ್ಲಿ ಶಿಕ್ಷಕಿಗೆ ಸನ್ಮಾನ

0
IMG-20221114-WA0018.jpg

ವಿಟ್ಲ: ಸಾಹಿತ್ಯ ಸೇವೆಗಾಗಿ ಕೆಂಪಮ್ಮ ಪ್ರಶಸ್ತಿಯನ್ನು ಪಡೆದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅದ್ಯಾಪಕಿ ಸೀತಾಲಕ್ಷ್ಮಿಯವರನ್ನು ಶಾಲಾ ಆಡಳಿತ ಮಂಡಳಿ ಸನ್ಮಾನಿಸಿತು.

ಆಡಳಿತ ಮಂಡಳಿಯ ಕಾರ್ಯದರ್ಶಿ ನೋಟರಿ ಕೆ.ಅಬೂಬಕರ್, ಕೋಶಾಧಿಕಾರಿ ಅಂದುಞಿ ಗಮಿ,ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಟ್ರಸ್ಟಿಗಳಾದ ಗಫೂರ್, ಸಿದ್ದೀಕ್ ಮಾಲಮೂಲೆ, ಹನೀಫ್ ಎಂ.ಎ,ಇಕ್ಬಾಲ್ ಹಳೆಮನೆ, ಅಝೀಝ್ ಹಳೆಮನೆ, ಅಶ್ರಫ್,ವಿ.ಪಿ,ಇಕ್ಬಾಲ್ ಮೇಗಿನಪೇಟೆ ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!