February 2, 2026

ಪುತ್ತೂರು: ಬೈಕ್‌ ಮತ್ತು ಸ್ಕೂಟರ್‌ ನಡುವೆ ಅಪಘಾತ‌ – ಸ್ಕೂಟರ್‌ ಸವಾರ ಮೃತ್ಯು

0
IMG-20221113-WA0007.jpg

ಪುತ್ತೂರು: ದರ್ಬೆ ಬೈಪಾಸಿನಲ್ಲಿ ಬೈಕ್ ಮತ್ತು ಸ್ಕೂಟರ್‌ ನಡುವೆ ನ.13ರಂದು ಬೆಳಿಗ್ಗೆ ಅಪಘಾತ ಸಂಭವಿಸಿದ್ದು ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ.

ಪುತ್ತೂರು ಕೆಎಸ್‌ಆರ್‌‌ಟಿಸಿ ಬಸ್ಸ್‌ ನಿಲ್ದಾಣ ಕಟ್ಟಡದಲ್ಲಿರುವ ರೆಡ್‌ ಪ್ರೀಮಿಯಮ್‌ ಸಂಸ್ಥೆಯ ಸಿಬ್ಬಂಧಿ ಸಂಪ್ಯ ನಿವಾಸಿ ಅಬ್ದುಲ್ ಅಝೀಜ್ ಅವರ ಪುತ್ರ ನೌಷದ್‌ ಮೃತಪಟ್ಟವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!