February 3, 2026

ಪತಿಗೆ ರಾತ್ರಿ 9 ಗಂಟೆವರೆಗೆ ತೊಂದರೆ ಕೊಡುವುದಿಲ್ಲ ಎಂಬ ಪತ್ನಿಯೊಂದಿಗಿನ ಒಪ್ಪಂದದ ಪ್ರತಿ ವೈರಲ್

0
image_editor_output_image-627973560-1668307731303.jpg

ಬೆಂಗಳೂರಿ: ಮದುವೆಯ ನಂತರ ನಾನು ರಾತ್ರಿ 9 ಗಂಟೆವರೆಗೆ ಪತಿಗೆ ಕರೆ ಮಾಡಿ ತೊಂದರೆ ಕೊಡುವುದಿಲ್ಲ. ಅಲ್ಲಿಯವರೆಗೆ ಪತಿ ತನ್ನ ಗೆಳೆಯರೊಂದಿಗೆ ಕಾಲ ಕಳೆಯಲು ಅವಕಾಶ ನೀಡುತ್ತೇನೆ’ ಎಂಬುದೇ ಈ ಒಪ್ಪಂದದಲ್ಲಿರುವ ಅಂಶ! ಅದು ಸಾಮಾಜಿಕ ತಾಣಗಳಲ್ಲೂ ಪ್ರಕಟವಾಗಿ ವೈರಲ್‌ ಆಗಿಬಿಟ್ಟಿದೆ.

ರಘು ಮೂಲತಃ ಬ್ಯಾಡ್ಮಿಂಟನ್‌ ಆಟಗಾರ.ಅವರು ಇನ್ನಿತರೆ ಆಟಗಾರರೊಂದಿಗೆ 17 ಮಂದಿಯಿರುವ ವಾಟ್ಸ್‌ಆ್ಯಪ್‌ ಗುಂಪು ಮಾಡಿಕೊಂಡಿದ್ದಾರೆ.

ಈ ಗುಂಪಿನ ಪ್ರತಿಯೊಬ್ಬರೂ ವಿವಾಹವಾಗುವಾಗ ಇಂತಹದ್ದೇನಾದರೂ ಮಾಡಿ ಸುದ್ದಿಯೆಬ್ಬಿಸುತ್ತಾರೆ. ಈ ಬಾರಿಯೂ ಅಂತಹದ್ದೇ ಒಂದು ಅಚ್ಚರಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!