March 20, 2026

ವಿಟ್ಲ: ಜೇಸಿಐ ಭಾರತದ ಪ್ರತಿಷ್ಠಿತ ವಲಯ 15ರ ವಲಯ ಸಮ್ಮೇಳನ: ಚಂದ್ರಹಾಸ ಕೊಪ್ಪಳರಿಗೆ ಔಟ್‌ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್ ಅವಾರ್ಡ್

0
IMG-20221110-WA0043.jpg

ವಿಟ್ಲ: ಜೇಸಿಐ ಭಾರತದ ಪ್ರತಿಷ್ಠಿತ ವಲಯ 15ರ ವಲಯ ಸಮ್ಮೇಳನವು ನವಂಬರ್ 05 ಮತ್ತು 06ರಂದು ಜೇಸಿಐ ಕಾರ್ಕಳ ರೂರಲ್ ಇದರ ನೇತೃತ್ವದಲ್ಲಿ ಸನ್ಮಾನ್ ರೆಸಿಡೆನ್ಸಿ ನಿಟ್ಟೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಜೇಸಿಐ ವಿಟ್ಲ ಘಟಕವು ಡೈಮಂಡ್ ಘಟಕ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿ ಕೊಂಡಿದ್ದು, ಜೇಸಿಐ ವಿಟ್ಲ ಘಟಕದ ಅಧ್ಯಕ್ಷ ಜೇಸಿ ಚಂದ್ರಹಾಸ ಕೊಪ್ಪಳ ಇವರು ಜೇಸಿಐ ವಲಯ 15ರ ಅಧ್ಯಕ್ಷ ಔಟ್‌ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್ ಅವಾರ್ಡ್(OUTSATNDING PRESIDENT WINNER AWARD ) ಪಡೆದು ಕೊಂಡಿದ್ದಾರೆ.

ಸಮ್ಮೇಳನದಲ್ಲಿ ವಲಯಾಧ್ಯಕ್ಷ ಜೇಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತ ಇವರು ಪ್ರಶಸ್ತಿ ಪ್ರಧಾನ ನಡೆಸಿದರು.

ಸಮ್ಮೇಳನದಲ್ಲಿ ಜೇಸಿಐ ವಿಟ್ಲ ಘಟಕವು
Management area TOP 10
JCI PARK TOP 3
PROGRAM AREA TOP 10
GO GREEN TOP 10
SALUTE TO SILENT WORKER TOP 10 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!