August 13, 2026

ವಿಟ್ಲ: ತಾಯಿ, ಅಣ್ಣನ ಮೇಲೆ ಮಾರಾಣಾಂತಿಕ ಹಲ್ಲೆ ಪ್ರಕರಣ, ಆರೋಪಿ ಹರೀಶ್ ಬಂಧನ

0
image_editor_output_image1632987169-1667971138536.jpg

ವಿಟ್ಲ: ತಾಯಿ ಮತ್ತು ಅಣ್ಣನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಅಳಿಕೆ ಗ್ರಾಮದ ನೆಗಳಗುಳಿ ನಿವಾಸಿ ಹರೀಶ್ ಬಂಧಿತ ಆರೋಪಿ.

ಹರೀಶ್ ನಿನ್ನೆ ರಾತ್ರಿ ವೇಳೆ ಕುಡಿತ ಮತ್ತಿನಲ್ಲಿ ಆತನ ತಾಯಿ ವಾರಿಜ ಮತ್ತು ಸಹೋದರ ಕೃಷ್ಣ ಕುಮಾರ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದ., ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಹರೀಶ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ..

Leave a Reply

Your email address will not be published. Required fields are marked *

error: Content is protected !!