September 20, 2024

ಉಪ್ಪಿನಂಗಡಿ: ಜೋಗಿಬೆಟ್ಟು ನೆಬೀಸಾ ನಿಧನ

0

ಉಪ್ಪಿನಂಗಡಿ ಸಮೀಪದ ಜೋಗಿಬೆಟ್ಟು ಎಂ.ಜಿ. ಅಹ್ಮದ್ ಹಾಜಿ ಅವರ ಪತ್ನಿ ನೆಬೀಸಾ (68) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗೆ ಜೋಗಿಬೆಟ್ಟು ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತಿ ಎಂ.ಜಿ. ಅಹ್ಮದ್ ಹಾಜಿ, ಮೂವರು ಪುತ್ರರಾದ ಉಪ್ಪಿನಂಗಡಿ ರಿಫಾಯಿ ಟ್ರೇಡಿಂಗ್ ಉದ್ಯಮಿ, ರೋಟರಿ ಕ್ಲಬ್ ಪೂರ್ವಾಧ್ಯಕ್ಷರಾದ ಅಬೂಬಕರ್ ಪುತ್ತು, ಎಂ.ಜಿ. ರಫೀಕ್, ಎಂ.ಜಿ. ಅಶ್ರಫ್ ಅವರನ್ನು ಅಗಲಿದ್ದಾರೆ.

ಮೃತರ ದಫನ ಕಾರ್ಯ ಇಂದು ಮಧ್ಯಾಹ್ನ 02 ಗಂಟೆಗೆ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ.

Leave a Reply

Your email address will not be published. Required fields are marked *

error: Content is protected !!