July 3, 2026

ರೈಲ್ವೆ ಹಳಿ ಬಳಿ ನಾಡಬಾಂಬ್ ಸ್ಪೋಟ: ಮಗು ಸಾವು, ಮೂವರು ಮಕ್ಕಳು ಗಂಭೀರ

0
image_editor_output_image1284287018-1666688132424.jpg

ಕಲ್ಕತ್ತಾ: ರೈಲ್ವೆ ಹಳಿ ಬಳಿ ನಾಡಬಾಂಬ್ ಸ್ಪೋಟಗೊಂಡು ಒಂದು ಮಗು ಸಾವನ್ನಪ್ಪಿ,, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಭಟ್ಟರಾದಲ್ಲಿ ನಡೆದಿದೆ.

ರೈಲ್ವೆ ಹಳಿ ಬಳಿ ಅಟವಾಡತ್ತಿದ್ದ ಮಕ್ಕಳು ಬಾಲ್ ಎಂದು ಭಾವಿಸಿ ಮಕ್ಕಳು ನಾಡಬಾಂಬ್ ಹಿಡಿದು ಆಟವಾಡುತ್ತಿರುವಾಗ ನಾಡಬಾಂಬ್ ಸ್ಪೋಟಗೊಂಡಿದೆ.

ಇನ್ನು ಸ್ಪೋಟದ ಪರಿಣಾಮ ಒಂದು ಮಗು ಸಾವನ್ನಪ್ಪಿದ್ದು, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!