March 23, 2026

ರಾಹುಲ್ ಗಾಂಧಿಯವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ – ಸಿದ್ದರಾಮಯ್ಯ

0
IMG-20221022-WA0028.jpg

ರಾಹುಲ್ ಗಾಂಧಿಯವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಸಾಗುತ್ತಿರುವ ಪೋಟೊ ಹಂಚಿಕೊಂಡಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ನಡೆದಷ್ಟೂ ಹಿಗ್ಗುತ್ತಿರುವ ರಾಹುಲ್ ಅವರ ಉತ್ಸಾಹ, ನೊಂದ ಜನರನ್ನು ಅವರು ಸಂತೈಸಿ, ಬದುಕಿನ ಭರವಸೆ ತುಂಬುವ ರೀತಿ, ದೇಶದ ಬಗೆಗಿನ ಬದ್ಧತೆ, ಕಾಳಜಿ ಇವು ಅವರನ್ನು ಓರ್ವ ಪರಿಪೂರ್ಣ ನಾಯಕನನ್ನಾಗಿಸಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ನೃತೃತ್ವದ ಭಾರತ್ ಜೋಡೊ ಪಾದಯಾತ್ರೆ ರಾಯಚೂರು ಜಿಲ್ಲೆಯಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಯರೇಗಾ ಗ್ರಾಮದಿಂದ ಆರಂಭವಾಗಿದೆ.

Leave a Reply

Your email address will not be published. Required fields are marked *

error: Content is protected !!