May 11, 2026

ಬುಡೋಳಿ: ಬುಡೋಳಿ ಬಿಲಾಲ್ ಜುಮ್ಮಾ ಮಸೀದಿಯಲ್ಲಿ ಮೀಲಾದ್ ಆಚರಣೆ

0
image_editor_output_image-1876421005-1665295531806


ಬಿಲಾಲ್ ಜುಮ್ಮಾ ಮಸೀದಿ ಏನಾಜೆ ಬುಡೋಳಿ ಇದರ ವತಿಯಿಂದ ಮೀಲಾದ್ ಕಾರ್ಯಕ್ರಮ
ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಸತ್ತಿಕಲ್ಲು ದ್ವಜಾರೋಹಣ ನಡೆಸಿದರು.. ಮಸೀದಿ ಖತೀಬರಾದ ಅಬ್ದುಲ್ ಮಜೀದ್ ದಾರಿಮಿ ದುವಾ ನೆರವೇರಿಸಿದರು ಸದರ್ ಉಸ್ತಾದ್ ಇಬ್ರಾಹಿಂ ಮುಸ್ಲಿಯಾರ್, ಉಮ್ಮರ್ ಏನಾಜೆ, ಬಶೀರ್ ಏನಾಜೆ ಅಬ್ದುಲ್ ರಜಾಕ್ ಏನಾಜೆ ಮತ್ತಿತರರು ಉಪಸ್ಥಿತರಿದ್ದರು. ಮುನೀರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಮೆರವಣಿಗೆ ನಡೆಯಿತು.. ಬುಡೋಳಿ ಯೂತ್ ಫೇಡರೇಶನ್ ಸಂಸ್ಥೆಯ ಸದಸ್ಯರು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!