September 28, 2026

ಹಾಸನ: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷರಾಗಿ ವಿಟ್ಲದ ಡಾ. ಅಬ್ದುಲ್ ಬಶೀರ್ ವಿ ಕೆ ಆಯ್ಕೆ

0
image_editor_output_image5615411-1664380663230

ಹಾಸನ: 2022 – 23ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘದ ಹಾಸನ ಜಿಲ್ಲಾಧ್ಯಕ್ಷರಾಗಿ ಮೂಲತಃ  ವಿಟ್ಲ ನಿವಾಸಿ  ಡಾ. ಅಬ್ದುಲ್ ಬಶೀರ್ ವಿ ಕೆ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿ ಡಾ” ಕುಮಾರ್ ಹಾಗೂ ಖಜಾಂಚಿಯಾಗಿ  ಡಾ” ರಾಕೇಶ್ ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಡಾ. ಅಬ್ದುಲ್ ಬಶೀರ್  ವಿ.ಕೆ ಅವರು ಮೂಲತಃ ವಿಟ್ಲದ ಸಮೀಪದ ಕಂಬಳಬೆಟ್ಟು ನಿವಾಸಿಯಾಗಿದ್ದು, ಜನಪ್ರಿಯ ಗ್ರೂಪ್ ನ ಚೇಯರ್ ಮ್ಯಾನ್ ಆಗಿದ್ದು, ಪ್ರಸ್ತುತ ಹಾಸನ ಜನಪ್ರಿಯ ಆಸ್ಪತ್ರೆಯ ವೈದ್ಯರಾಗಿದ್ದಾರೆ.
ದಿನಾಂಕ  01-10-2022 ರಂದು ಅಧಿಕಾರ  ಸ್ವೀಕರಿಸಲಿದ್ದಾರೆ.

 

Leave a Reply

Your email address will not be published. Required fields are marked *

You may have missed

error: Content is protected !!